ಕೃಷ್ಣಮಾಚಾರಿ ಶ್ರೀಕಾಂತ್ (ಜನನ: ಡಿಸೆಂಬರ್ ೨೧ ೧೯೫೯) ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ. ಇವರು ಭಾರತೀಯ ಜನತಾ ಪಕ್ಷದ ಸದಸ್ಯರು ಕೂಡ ಆಗಿದ್ದಾರೆ. ಸೆಪ್ಟೆಂಬರ್ ೨೭, ೨೦೦೮ರಂದು ಇವರು ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ನೇಮಕಗೊಂಡರು. == ಹೊರಗಿನ ಸಂಪರ್ಕಗಳು == ಕ್ರಿಕ್ ಇನ್ಫೊ - ಆಟಗಾರರ ಪ್ರೊಫೈಲ್‌ನಲ್ಲಿ ಕೃಷ್ಣಮಾಚಾರಿ ಶ್ರೀಕಾಂತ್ ಬಗ್ಗೆ ಮಾಹಿತಿ